ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ಉದಾಹರಣೆ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
ಸಮಾನಾರ್ಥಕ : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಸ್ಮರಣ, ಸ್ಮೃತಿ
ಇತರ ಭಾಷೆಗಳಿಗೆ ಅನುವಾದ :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.