ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಸುಂದಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಸುಂದಿ   ನಾಮಪದ

ಅರ್ಥ : ಹಾಲನ್ನು ಕಾಯಿಸಿ ಗಟ್ಟಿ ಮಾಡಿ ಅದಕ್ಕೆ ಸಕ್ಕರೆ, ಪಿಸ್ತಾ, ಬಾದಾಮಿ, ಮುಂತಾದವುಗಳನ್ನು ಪುಡಿಮಾಡಿ ಹಾಕಿ ಮಾಡಿರುವ ಒಂದು ಪಾನೀಯಪೇಯ

ಉದಾಹರಣೆ : ಅವನು ಬಾಸುಂದಿಯನ್ನು ತಿನ್ನುತ್ತಿದ್ದಾನೆ


ಇತರ ಭಾಷೆಗಳಿಗೆ ಅನುವಾದ :

दूध औंटकर उसमें शक्कर, पिस्ता, बदाम आदि मसाला डालकर बनाई गई एक खाद्यवस्तु।

वह रबड़ी खा रहा है।
रबड़ी

A particular item of prepared food.

She prepared a special dish for dinner.
dish

ಅರ್ಥ : ಒಂದು ತರಹದ ಬಾಸುಂದಿಯು ಸುಗಂಧ ಬೀರುತ್ತಿರುವುದು ಮತ್ತು ರುಚಿಕರವಾಗಿರುವುದು

ಉದಾಹರಣೆ : ಮಕ್ಕಳು ತುಂಬಾ ಇಷ್ಟಪಟ್ಟು ಬಾಸುಂದಿಯನ್ನು ತಿನ್ನುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

एक प्रकार की रबड़ी जो सुगंधित और लच्छेदार होती है।

बच्चा बड़े प्रेम से बसौंधी खा रहा है।
बसौंधी, बासौंधी

A particular item of prepared food.

She prepared a special dish for dinner.
dish