ಅರ್ಥ : ವ್ಯವಹಾರ ಅಥವಾ ಕೆಲಸಕ್ಕೆ ತರುವುದು
ಉದಾಹರಣೆ :
ಪ್ರಕೃತಿಯಲ್ಲಿ ಉಪಲ್ಭವಾದ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ.ನಿಮ್ಮ ಬುದ್ಧಿಯನ್ನು ಉಪಯೋಗಿಸಿ.
ಸಮಾನಾರ್ಥಕ : ಉಪಯೋಗ ಮಾಡು, ಉಪಯೋಗಿಸು, ಬಳಸು
ಇತರ ಭಾಷೆಗಳಿಗೆ ಅನುವಾದ :
व्यवहार या काम में लाना।
प्रकृति में उपलब्ध संसाधनों का सही तरह से उपयोग करो।