ಅರ್ಥ : ಚಿತ್ರವನ್ನು ಬಿಡಿಸುವ ಅಥವಾ ಬರೆಯುವ ಕ್ರಿಯೆ
ಉದಾಹರಣೆ :
ಅವರು ತಮ್ಮ ಮನೆಯ ಗೋಡೆಗಳ ಮೇಲೆ ತುಂಬಾ ಸುಂದರವಾದ ಚಿತ್ರವನ್ನು ಚಿತ್ರಿಸಿದ್ದಾರೆ.
ಸಮಾನಾರ್ಥಕ : ಚಿತ್ರಕಲೆ, ಚಿತ್ರಬರೆಯುವುದು, ಚಿತ್ರಬಿಡಿಸುವುದು, ಚಿತ್ರಿಸುವುದು
ಇತರ ಭಾಷೆಗಳಿಗೆ ಅನುವಾದ :
चित्र बनाने या अंकित करने की क्रिया।
उसने अपने घर की दीवारों पर बहुत सुंदर चित्रांकन किया है।A representation of forms or objects on a surface by means of lines.
Drawings of abstract forms.ಅರ್ಥ : ಬರೆಯುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಪರೀಕ್ಷೆಯಲ್ಲಿ ಬೇಗ ಬರೆಯುವುದು ಅವಶ್ಯಕ.