ಅರ್ಥ : ಕಾಶ್ಮೀರ ಮತ್ತು ಭೂತಾನ ಮೊದಲಾದ ಶೀತದ ಪ್ರದೇಶದಲ್ಲಿ ವಾಸ ಮಾಡುವ ಕಂದು ಬಣ್ಣದ ಪಕ್ಷಿ
ಉದಾಹರಣೆ :
ಬನಬಕರಾ ಪಕ್ಷಿ ಸರಿಯಾಗಿ ಹನ್ನೆರಡು ಇಂಚಿನ ಅಳತೆ ಉದ್ದವಿರುತ್ತದೆ.
ಸಮಾನಾರ್ಥಕ : ಬನಬಕರಾ ಪಕ್ಷಿ
ಇತರ ಭಾಷೆಗಳಿಗೆ ಅನುವಾದ :
काश्मीर और भूटान आदि ठंडे देशों में पाया जानेवाला एक भूरा पक्षी।
बनबकरा लगभग एक फुट लम्बा होता है।