ಅರ್ಥ : ಹೊಲದಲ್ಲಿ ಇನ್ನೂ ಫಸಲು ಬೆಳೆಯುತ್ತಿದ್ದು, ಆದರೆ ಕಟಾವಿಗೆ ತಯಾರಾಗದೆ ಇರುವುದು
ಉದಾಹರಣೆ :
ನೀರಿನ ಅಭಾವದಿಂದಾಗಿ ಚನ್ನಾಗಿ ಬೆಳೆಯುತ್ತಿದ್ದ ಭತ್ತದ ಫಸಲು ಒಣಗುತ್ತಿದೆ.
ಸಮಾನಾರ್ಥಕ : ಬೆಳೆಯುತ್ತಿದ್ದ ಫಸಲು
ಇತರ ಭಾಷೆಗಳಿಗೆ ಅನುವಾದ :
वह फसल जो अभी खेत में बढ़ रही हो,पर अभी पूरी तैयार न हुई हो।
पानी के अभाव में धान की बढ़ती फसल सूख रही है।