ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವರ್ತಕ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವರ್ತಕ   ನಾಮಪದ

ಅರ್ಥ : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು

ಉದಾಹರಣೆ : ಬುದ್ದನು ಭೌದ್ದ ಧರ್ಮದ ಪ್ರವರ್ತಕ

ಸಮಾನಾರ್ಥಕ : ಜನಕ


ಇತರ ಭಾಷೆಗಳಿಗೆ ಅನುವಾದ :

वह जिसने कोई काम प्रचलित या आरंभ किया हो।

महावीर जैन धर्म के प्रवर्तक थे।
प्रवर्तक, संस्थापक

A person who initiates a course of action.

initiator, instigator

ಅರ್ಥ : ಜ್ಯೋತಿಷ್ಯಾಸ್ತ್ರ, ವಿಶೇಷವಾಗಿ ಪ್ರಾಪ್ತಿಯಾಗಿರುವ ಜ್ಞಾನಿ

ಉದಾಹರಣೆ : ಜ್ಯೋತಿಷ್ಯದಲ್ಲಿ ನೈಪುಣ್ಯತೆ ಹೊಂದಿದ ವ್ಯಕ್ತಿ.

ಸಮಾನಾರ್ಥಕ : ಆಗಮವಾದಿ, ಆಗಾಮಿ, ಆದೇಶವಾದಿ, ಕವಣೆಕಾರ, ಕಾಲಜ್ಞ, ಕಾಲಜ್ಞಾನಿ, ಕೊರವಂಜಿ, ಜೋತಿಷಿ, ಜೋತಿಸಿ, ಜೋಯಿಸ, ಜೋಯಿಸಭವಿಷ್ಯಕಾರ, ಜ್ಯೋತಿಷಿ, ಪ್ರವಾದಿ, ಭವಿಷ್ಯಜ್ಞ, ಭವಿಷ್ಯವಾದಿ, ವಿಧಿಜ್ಞ, ಶಕುನಗಳನ್ನು ತಿಳಿಸುವವನು


ಇತರ ಭಾಷೆಗಳಿಗೆ ಅನುವಾದ :

ज्योतिषशास्त्र, विशेषतः फलित ज्योतिष का ज्ञाता।

वह एक कुशल ज्योतिषी है।
आगमवक्ता, आगमी, ईक्षणिक, गणक, जोतषी, ज्योतिर्विद, ज्योतिर्विद्, ज्योतिष-शास्त्रज्ञ, ज्योतिषज्ञ, ज्योतिषी, दैवज्ञ, भविष्यवक्ता

Someone who predicts the future by the positions of the planets and sun and Moon.

astrologer, astrologist