ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಷಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಪೋಷಾಕು   ನಾಮಪದ

ಅರ್ಥ : ಒಂದು ಪ್ರಕಾರದ ನಿಲುವಂಗಿ ಅದರ ಕೆಲಗಿನ ಭಾಗದ ನಿರಿಗೆಗಳುಳ್ಳ ಬಟ್ಟೆ ಲಂಗದ ತರಹ ವಿಸ್ತಾರವಾಗಿರುತ್ತದೆ

ಉದಾಹರಣೆ : ಪುರಾತನ ಕಾಲದಲ್ಲಿ ಜನರು ದರಬಾರಿಕೆ ಪೋಷಾಕುಗಳನ್ನು ಹಾಕಿಕೊಂಡು ಹೋಗುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

एक प्रकार का अंगरखा जिसके नीचे का भाग चुनन पड़े लहँगे के समान घेरदार होता है।

पुराने समय में लोग दरबार आदि में जामा पहनकर जाते थे।
जामा, बागा

Outerwear consisting of a long flowing garment used for official or ceremonial occasions.

gown, robe

ಅರ್ಥ : ಧರಿಸುವ ವಸ್ತ್ರ

ಉದಾಹರಣೆ : ಈ ದಿನ ವಿದ್ಯಾಲಯದಲ್ಲಿ ಎಲ್ಲರೂ ಪಾರಂಪರಿಕವಾದ ಪೋಷಾಕನ್ನು ಧರಿಸಿದ್ದರು

ಸಮಾನಾರ್ಥಕ : ಉಡುಗೆ, ತೊಡುಗೆ, ಬಟ್ಟೆ, ವಸ್ತ್ರ, ವೇಷ-ಭೂಷಣ


ಇತರ ಭಾಷೆಗಳಿಗೆ ಅನುವಾದ :

पहनने के वस्त्र।

आज विद्यालय में सब पारंपरिक पोशाक पहने हैं।
कपड़ा, चेल, चैल, जामा, ड्रेस, तिरस्क्रिया, परिधान, पहनावा, पोशाक, भेष, भेस, लिबास, वस्त्र, वेश, वेष

A covering designed to be worn on a person's body.

article of clothing, clothing, habiliment, vesture, wear, wearable

ಅರ್ಥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ

ಉದಾಹರಣೆ : ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.

ಸಮಾನಾರ್ಥಕ : ಉಡುಗೆ-ತೊಡುಗೆ, ಉಡುಪು, ಬಟ್ಟೆ, ವಸ್ತ್ರ, ವೇಷ-ಭೂಷಣ, ವೇಷಭೂಷಣ


ಇತರ ಭಾಷೆಗಳಿಗೆ ಅನುವಾದ :

विशेष ढंग से पहने हुए वस्त्र, गहने आदि।

रमेश की वेश-भूषा अजीब है।
आकल्प, गत, पहनावा-ओढ़ावा, बाना, वेश, वेश भूषा, वेश-भूषा, वेशभूषा, वेष, वेष-भूषा, वेषभूषा

Clothing in general.

She was refined in her choice of apparel.
He always bought his clothes at the same store.
Fastidious about his dress.
apparel, clothes, dress, wearing apparel