ಅರ್ಥ : ಭಿನ್ನಾಂಕ ಅಥವಾ ಭಿನ್ನರಾಶಿಗಳಿಲ್ಲದ ಪೂರ್ಣಸಂಖ್ಯೆ
ಉದಾಹರಣೆ :
ಒಂದು, ಎರಡು, ಮೂರು ಇತ್ಯಾದಿಗಳು ಪೂರ್ಣಾಂಕ ಆಗಿರುತ್ತದೆ.
ಸಮಾನಾರ್ಥಕ : ಪೂರ್ಣ ಅಂಕ, ಪೂರ್ಣಾಂಕ
ಇತರ ಭಾಷೆಗಳಿಗೆ ಅನುವಾದ :
Any of the natural numbers (positive or negative) or zero.
An integer is a number that is not a fraction.