ಅರ್ಥ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ
ಉದಾಹರಣೆ :
ಕನ್ನಡಕವು ಒಂದು ಒಡೆಯುವ ವಸ್ತು.
ಸಮಾನಾರ್ಥಕ : ಒಡೆದು ಹೋಗುವ, ಒಡೆಯುವ, ಚೂರು ಚೂರಾಗುವ, ಭಿದುರ, ಮುರಿಯುವ
ಇತರ ಭಾಷೆಗಳಿಗೆ ಅನುವಾದ :
Capable of being broken or damaged.
Earthenware pottery is breakable.