ಅರ್ಥ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ
ಉದಾಹರಣೆ :
ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.
ಸಮಾನಾರ್ಥಕ : ಆಸನ
ಇತರ ಭಾಷೆಗಳಿಗೆ ಅನುವಾದ :
वह वस्तु जिस पर बैठा जाता हो।
गुरुजी के स्वागत में बच्चे अपना आसन छोड़कर खड़े हो गये।ಅರ್ಥ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
ಉದಾಹರಣೆ :
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
ಸಮಾನಾರ್ಥಕ : ಆಸನ
ಇತರ ಭಾಷೆಗಳಿಗೆ ಅನುವಾದ :
व्यवसायी, दुकानदार आदि के बैठने का आसन।
दुकानदार गद्दी पर बैठकर सामानों की सूची तैयार कर रहा था।A soft bag filled with air or a mass of padding such as feathers or foam rubber etc..
cushionಅರ್ಥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ಉದಾಹರಣೆ :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ಸಮಾನಾರ್ಥಕ : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿಕ್ಕ ಪೀಠ
ಉದಾಹರಣೆ :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ಸಮಾನಾರ್ಥಕ : ಕೂಡ್ರುವ ಮಣೆ, ಮಣೆ
ಇತರ ಭಾಷೆಗಳಿಗೆ ಅನುವಾದ :