ಅರ್ಥ : ಬೇರೆ ದೇಶಕ್ಕೆ ಸೇರಿದ್ದು
ಉದಾಹರಣೆ :
ಭಾರತಕ್ಕೆ ಅನೇಕ ವಿದೇಶೀಯ ಪ್ರವಾಸಿಗರು ನಿತ್ಯವೂ ಬರುತ್ತಾರೆ.
ಸಮಾನಾರ್ಥಕ : ಅನ್ಯದೇಶೀಯ, ಅನ್ಯದೇಶೀಯವಾದ, ಅನ್ಯದೇಶೀಯವಾದಂತ, ಅನ್ಯದೇಶೀಯವಾದಂತಹ, ಅನ್ಯರಾಷ್ಟ್ರೀಯ, ಅನ್ಯರಾಷ್ಟ್ರೀಯವಾದ, ಅನ್ಯರಾಷ್ಟ್ರೀಯವಾದಂತ, ಅನ್ಯರಾಷ್ಟ್ರೀಯವಾದಂತಹ, ಪರದೇಶೀಯ, ಪರದೇಶೀಯಂತಹ, ವಿದೇಶೀಯ, ವಿದೇಶೀಯಂತ, ವಿದೇಶೀಯಂತಹ
ಇತರ ಭಾಷೆಗಳಿಗೆ ಅನುವಾದ :
जो दूसरे देश का रहनेवाला हो या दूसरे देश में पैदा हुआ हो।
भारत में कई विदेशी पर्यटक प्रतिदिन आते हैं।