ಅರ್ಥ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
ಉದಾಹರಣೆ :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
ಸಮಾನಾರ್ಥಕ : ದೃಢನಂಬಿಕೆ, ನಂಬಿಕೆ, ಭರವಸೆ, ವಿಶ್ವಾಸ
ಇತರ ಭಾಷೆಗಳಿಗೆ ಅನುವಾದ :
The quality of being dependable or reliable.
dependability, dependableness, reliability, reliableness