ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿತ್ಯ ಕರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ನಿತ್ಯ ಕರ್ಮ   ನಾಮಪದ

ಅರ್ಥ : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ

ಉದಾಹರಣೆ : ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.

ಸಮಾನಾರ್ಥಕ : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕರ್ಮ, ನಿತ್ಯಕ್ರಿಯೆ


ಇತರ ಭಾಷೆಗಳಿಗೆ ಅನುವಾದ :

शरीर के प्राकृतिक काम जैसे मल-मूत्र विसर्जन आदि।

वह नित्यकर्म के बाद पढ़ने जाता है।
दैनिक कर्म, नित्य क्रिया, नित्यकर्म, नित्यक्रिया

Something that people do or cause to happen.

act, deed, human action, human activity

ಅರ್ಥ : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ

ಉದಾಹರಣೆ : ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.

ಸಮಾನಾರ್ಥಕ : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ


ಇತರ ಭಾಷೆಗಳಿಗೆ ಅನುವಾದ :

प्रतिदिन आवश्यक रूप से किए जानेवाले कार्य।

नित्यकर्म के अतिरिक्त वह ग़रीब बच्चों को पढ़ाने का काम भी करती है।
दैनिक कर्म, नित्यकर्म, नित्यचर्या

ಅರ್ಥ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

ಸಮಾನಾರ್ಥಕ : ಕಕ್ಕಸಿಗೆ ಹೋಗುವುದು, ಕಕ್ಕಸು, ಮಲ, ಮಲ ವಿಸರ್ಜನೆ


ಇತರ ಭಾಷೆಗಳಿಗೆ ಅನುವಾದ :

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement