ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಶನ ಪದದ ಅರ್ಥ ಮತ್ತು ಉದಾಹರಣೆಗಳು.

ನಾಶನ   ನಾಮಪದ

ಅರ್ಥ : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು

ಉದಾಹರಣೆ : ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.

ಸಮಾನಾರ್ಥಕ : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶ ಮಾಡು, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

इस प्रकार नष्ट करने की क्रिया कि फिर उठ या पनप न सके।

समाज में फैले भ्रष्टाचार का उन्मूलन आवश्यक है।
उन्मूलन

The complete destruction of every trace of something.

eradication, obliteration