ಅರ್ಥ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ :
ಅವನು ನೌಕದಳದಲ್ಲಿ ನಾವಿಕನಾಗಿದ್ದಾನೆ.
ಅರ್ಥ : ದೋಣಿ ನಡೆಸುವ ವ್ಯಕ್ತಿ
ಉದಾಹರಣೆ :
ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ
ಸಮಾನಾರ್ಥಕ : ಅಂಬಿಗ, ದೋಣಿ ನಡೆಸುವವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ :
ನನ್ನ ಗಂಡ ನೌಕಾದಳದಲ್ಲಿ ಕೆಲಸ ಮಾಡುವರು
ಇತರ ಭಾಷೆಗಳಿಗೆ ಅನುವಾದ :