ಅರ್ಥ : ನೇಪಾಳದ ಒಂದು ಕ್ಷೇತ್ರ
ಉದಾಹರಣೆ :
ನಾರಾಯಣಿಯಲ್ಲಿ ಐದು ಜಿಲ್ಲೆಗಳಿವೆ.
ಇತರ ಭಾಷೆಗಳಿಗೆ ಅನುವಾದ :
Any of the regions of the surface of the Earth loosely divided according to latitude or longitude.
geographical zone, zoneಅರ್ಥ : ಶಿವನ ಹೆಂಡತಿ
ಉದಾಹರಣೆ :
ಪಾರ್ವತಿ ಗಣೇಶನ ಅಮ್ಮ.
ಸಮಾನಾರ್ಥಕ : ಅಂಬ, ಅಂಬಭಾವನಿ, ಅಂಬಿಕ, ಅಂಬೆ, ಅಚನ ಕನ್ಯ, ಅದ್ರಿಕನ್ಯಾ, ಅದ್ರಿತನಯ, ಅನ್ನಪೂರ್ಣೆ, ಅಪರಾಜಿತೆ, ಅಪರ್ಣ, ಅರ್ವಾಣಿ, ಆದಿಶಕ್ತಿ, ಈಶಾನಿ, ಈಶ್ವರಿ, ಉಮ, ಕನ್ಯಾಕುಮಾರಿ, ಕಪಾಲಿನಿ, ಕಲಾವತಿ, ಕಲ್ಯಾಣಿ, ಕಾಮಾಕ್ಷಿ, ಕಾಲರಾತ್ರಿ ವಿಶಾಲಾಕ್ಷಿ, ಕೌತಮಿ, ಕೌಮಾರಿ, ಗ, ಗಿರಿಜ, ಗಿರಿಜೆ, ಗೌರಿ, ಗೌರಿದೇವಿ, ಚಂಡಿಕ, ಚಾಮುಂಡಿ, ಚಿತ್ಕಲಾ, ಜಗ-ಜನನಿ, ಜಗಜನನಿ, ಜಗತ-ಜನನಿ, ಜಗದೀಶ್ವರಿ, ಜಗನ್ಮಾತೆ, ಜನನಿ, ತಾರಿಣಿ, ತ್ರಭುವನಸುಂದರಿ, ತ್ರಿಪುರಸುಂದರಿ, ದಾಕ್ಷಾಯಿಣಿ, ನಂದಾ, ನಂದಿನಿ, ನಗಜಾತೆ, ಪಚಮುಕಿ, ಪದ್ಮಪಾಣಿ, ಪರಾಶಕ್ತಿ, ಪಾರ್ವತಿ, ಬ್ರಮರಾಂಬಿಕ, ಬ್ರಹ್ಮಾಣಿ, ಭಗವತಿ, ಭದ್ರಕಾಳಿ, ಭವಭಾಮಿಣಿ, ಭಾರ್ಗವಿ, ಭಾವನಿ, ಮಂಗಳ, ಮಂಗಳಗೌರಿ, ಮಂಗಳಾಂಬಿಕೆ, ಮಹಾಗೌರಿ, ಮಹಾದೇವಿ, ಮಹಾಮಾಯೆ, ಮೀನಾಕ್ಷಿ, ಮುಕ್ತ ಕನ್ನಿಕೆ, ಮೂಕಾಂಬಿಕೆ, ಮೃಡಾಣಿ, ಮೇನಕಾತ್ಮರುಹೆ, ಮೇಶ್ವರಿ, ರಂಜಿನಿ, ರಾಗಿಣಿ, ರಾಜೇಶ್ವರಿ, ರುದ್ರಾಣಿ, ಲಲತದೇವಿ, ಲಲಿತಾ, ಲೋಕಮಾತಾ, ವರದಾ ಶಾಂಭವಿ, ವೃಷಾಕಾಪಾಯಿ, ಶಂಕರಿ, ಶಂಬುಕಾಂತ, ಶಂಭುಮೋಹಿಣಿ, ಶರ್ವಾಣಿ, ಶಿವಾನಿ, ಶಿವೆ, ಶೈಲಜ, ಶೈಲೆಯಿ, ಶ್ಯಾಮಲ, ಸರ್ವದ, ಸರ್ವಮಂಗಳ, ಸರ್ವಮಂಗಳೆ, ಸರ್ವಮಾತೆ, ಸಿಂಗದೇರಳ್, ಸಿಂಹವಾಹಿನಿ, ಸುನಂದ, ಹಿಮಗಿರಿನಂದನೆ, ಹಿಮನಗಾತ್ಮಜೆ, ಹೇಮವತಿ, ಹೇಮಸುತ
ಇತರ ಭಾಷೆಗಳಿಗೆ ಅನುವಾದ :
शिव की पत्नी।
पार्वती भगवान गणेश की माँ हैं।ಅರ್ಥ : ಒಂದು ನದಿ
ಉದಾಹರಣೆ :
ನಾರಾಯಣಿ ನೇಪಾಳ ಅಥವಾ ಭಾರತದಲ್ಲಿ ಹರಿಯುತ್ತದೆ.
ಸಮಾನಾರ್ಥಕ : ನಾರಾಯಣಿ ನದಿ
ಇತರ ಭಾಷೆಗಳಿಗೆ ಅನುವಾದ :