ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವವಿವಾಹಿತರು ಪದದ ಅರ್ಥ ಮತ್ತು ಉದಾಹರಣೆಗಳು.

ನವವಿವಾಹಿತರು   ನಾಮಪದ

ಅರ್ಥ : ಹೊಸದಾಗಿ ಮದುವೆಯಾದ ಗಂಡ ಹೆಂಡತಿ

ಉದಾಹರಣೆ : ನವದಂಪತಿಗಳು ಹಿರಿಯರ ಆಶೀರ್ವಾದ ಪಡೆದು ಪ್ರವಾಸ ಕೈಗೊಂಡರು.

ಸಮಾನಾರ್ಥಕ : ನವದಂಪತಿಗಳು, ನವವಧುವರರು


ಇತರ ಭಾಷೆಗಳಿಗೆ ಅನುವಾದ :

नवविवाहित पति-पत्नी।

विवाह संपन्न होने के बाद सभी आगंतुक नवदंपति को आशिर्वाद दे रहे थे।
नवदंपति, नवदम्पति

Someone recently married.

honeymooner, newlywed