ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನರಮಂಡಲ ಪದದ ಅರ್ಥ ಮತ್ತು ಉದಾಹರಣೆಗಳು.

ನರಮಂಡಲ   ನಾಮಪದ

ಅರ್ಥ : ಶರೀರದ ರಚನೆಯಲ್ಲಿ ಒಂದು ಭಾಗ ಸಮವಾಗಿ ಕೆಲಸ ಮಾಡುವುದು ಮತ್ತು ಕೋಶಗಳ ಜತೆ ಸೇರಿ ಆಗಿರುವುದು

ಉದಾಹರಣೆ : ಮಾನವನ ಶರೀರದಲ್ಲಿ ಹಲವು ಪ್ರಕಾರದ ನರಗಳು ಇರುವುದು

ಸಮಾನಾರ್ಥಕ : ನರ, ನರವೂಹ


ಇತರ ಭಾಷೆಗಳಿಗೆ ಅನುವಾದ :

शरीर रचना का एक भाग जो समान कार्य और संरचना वाली कोशिकाओं से मिलकर बना होता है।

मानव शरीर में कई प्रकार के ऊतक पाये जाते हैं।
ऊतक, टिशू

Part of an organism consisting of an aggregate of cells having a similar structure and function.

tissue

ಅರ್ಥ : ನರಮಂಡಲದ ಸಹಾಯದಿಂದ ಶರೀರದ ಎಲ್ಲಾ ಕ್ರಿಯೆಗಳು ಚಾಲಿತವಾಗುತ್ತದೆ

ಉದಾಹರಣೆ : ನರವ್ಯೂಹವು ಶರೀರಿದ ಎಲ್ಲಾ ನೈತಿಕವಾದ ಮತ್ತು ಅನೈತಿಕ ಕ್ರಿಯೆಗಳ ಮೇಲೆ ನಿಗ ವಹಿಸುತ್ತದೆ.

ಸಮಾನಾರ್ಥಕ : ನರವ್ಯೂಹ


ಇತರ ಭಾಷೆಗಳಿಗೆ ಅನುವಾದ :

The sensory and control apparatus consisting of a network of nerve cells.

nervous system, systema nervosum