ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ವೇಶ ಪದದ ಅರ್ಥ ಮತ್ತು ಉದಾಹರಣೆಗಳು.

ದ್ವೇಶ   ನಾಮಪದ

ಅರ್ಥ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ಸಮಾನಾರ್ಥಕ : ದ್ರೋಹ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ, ಶತ್ರು


ಇತರ ಭಾಷೆಗಳಿಗೆ ಅನುವಾದ :

The feeling of a hostile person.

He could no longer contain his hostility.
enmity, hostility, ill will

ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರಿಗೆ ಕೆಟ್ಟದಾಗಿ ಹೇಳಿಕೊಟ್ಟು ಸದಾ ಅವರಿಂದ ದೂರ ಇರುವಂತೆ ಪ್ರೇರಣೆ ನೀಡುವುದು

ಉದಾಹರಣೆ : ಯಾರಿಗೂ ಕೂಡ ಜಿಗುಪ್ಸೆ ಮಾಡಬೇಡ ಏಕೆಂದರೆ ಇಲ್ಲರು ಈಶ್ವರನ ಮಕ್ಕಳು ಅವನು ನನ್ನನ್ನು ಅಹಂಕಾರ ತುಂಬಿದ ದೃಷ್ಟಿಯಿಂದ ನೋಡಿದ

ಸಮಾನಾರ್ಥಕ : ಅಲ್ಪಭಾವನೆ, ಅಸಹ್ಯ, ಜಿಗುಪ್ಸೆ, ತಿರಸ್ಕಾರ, ತುಚ್ಛ


ಇತರ ಭಾಷೆಗಳಿಗೆ ಅನುವಾದ :

वह मनोवृत्ति जो किसी को बहुत बुरा समझकर सदा उससे दूर रहने की प्रेरणा देती है।

जहाँ घृणा होती है वहाँ दया का अभाव होता हैं।
उसने मुझे हक़ारत भरी नज़र से देखा।
अभिक्रोश, अरुचि, आर, गुरेज, गुरेज़, घिन, घृणा, जुगुप्सा, नफरत, नफ़रत, वितृष्णा, हक़ारत, हकारत, हिक़ारत, हिकारत