ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೆಟ್ಟ ಅಥವಾ ಹೊಲಸು ವಾಸನೆ
ಉದಾಹರಣೆ : ಪ್ರತಿದಿನ ಸ್ನಾನ ಮಾಡದೆ ಇರುವುದರಿಂದ ಅವನ ಮೈಯಿಂದ ದುರ್ನಾತ ಹೊಡೆಯುತ್ತಿದೆ.
ಸಮಾನಾರ್ಥಕ : ದುರ್ನಾತ, ದುರ್ವಾಸನೆ
ಇತರ ಭಾಷೆಗಳಿಗೆ ಅನುವಾದ :हिन्दी English
बुरी गंध या महक।
A distinctive odor that is offensively unpleasant.
ಸ್ಥಾಪನೆ