ಅರ್ಥ : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ
ಉದಾಹರಣೆ :
ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.
ಸಮಾನಾರ್ಥಕ : ಕಳ್ಳಕಿಂಡಿ, ಗುಪ್ತದ್ವಾರ
ಇತರ ಭಾಷೆಗಳಿಗೆ ಅನುವಾದ :
किसी घर के पीछे की ओर का गुप्त या छिपा द्वार।
पुलिस के आने की खबर सुनते ही मनोहर चोरदरवाजे से निकल गया।