ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾರ್ಶನಿಕ ಪದದ ಅರ್ಥ ಮತ್ತು ಉದಾಹರಣೆಗಳು.

ದಾರ್ಶನಿಕ   ನಾಮಪದ

ಅರ್ಥ : ತತ್ವ ಅಥವಾ ಯಥಾರ್ಥ, ವಾಸ್ತವವನ್ನು ತಿಳಿದಿರುವಂತಹ ವ್ಯಕ್ತಿ

ಉದಾಹರಣೆ : ಈ ಸಭೆಯಲ್ಲಿ ದೊಡ್ಡ-ದೊಡ್ಡ ತತ್ತ್ವಜ್ಞಾನಿಗಳು ಉಪಸ್ಥಿತರಿದ್ದರು.

ಸಮಾನಾರ್ಥಕ : ತತ್ತ್ವಜ್ಞಾನಿ


ಇತರ ಭಾಷೆಗಳಿಗೆ ಅನುವಾದ :

तत्व या यथार्थता को जाननेवाला व्यक्ति।

इस सभा में बड़े-बड़े तत्ववेत्ताओं ने हिस्सा लिया।
तत्वज्ञ, तत्वज्ञानी, तत्वदर्शी, तत्ववेत्ता, दर्शन शास्त्री, दर्शनशास्त्री, दार्शनिक, दिव्य

A specialist in philosophy.

philosopher

ದಾರ್ಶನಿಕ   ಗುಣವಾಚಕ

ಅರ್ಥ : ದರ್ಶನ-ಶಾಸ್ತ್ರಕ್ಕೆ ಸಂಬಂಧಿಸಿದ

ಉದಾಹರಣೆ : ಅವರು ದರ್ಶನಶಾಸ್ತ್ರದ ಪುಸ್ತಕಗಳನ್ನು ವಿಮರ್ಶೆ ಮಾಡಿದರು.

ಸಮಾನಾರ್ಥಕ : ದರ್ಶನಶಾಸ್ತ್ರದ, ದರ್ಶನಶಾಸ್ತ್ರದಂತ, ದರ್ಶನಶಾಸ್ತ್ರದಂತಹ, ದಾರ್ಶನಿಕವಾದ, ದಾರ್ಶನಿಕವಾದಂತ, ದಾರ್ಶನಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

दर्शन-शास्त्र से संबंधित।

उसने दर्शनशास्त्रीय पुस्तकों की विवेचना की।
दर्शनशास्त्रीय, दार्शनिक

Of or relating to philosophy or philosophers.

Philosophical writing.
A considerable knowledge of philosophical terminology.
philosophic, philosophical