ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಉತ್ತರ ದಿಕ್ಕಿನ ಮುಂದಿನಸಮ್ಮುಖದ ದಿಕ್ಕು
ಉದಾಹರಣೆ : ನನ್ನ ಮನೆ ಇಲ್ಲಿದಂದ ದಕ್ಷಿಣ ದಿಕ್ಕಿನಲ್ಲಿದೆ.
ಸಮಾನಾರ್ಥಕ : ತೆಂಕಣ, ತೆಂಕಣ ದಿಕ್ಕು, ತೆಂಕಲು, ತೆಂಕಲು ದಿಕ್ಕು, ದಕ್ಷಿಣ ದಿಕ್ಕು
ಇತರ ಭಾಷೆಗಳಿಗೆ ಅನುವಾದ :हिन्दी English
उत्तर के सामने की दिशा।
The cardinal compass point that is at 180 degrees.
ಅರ್ಥ : ದಕ್ಷಿಣ ದಿಕ್ಕಿನಲ್ಲಿ ಇರುವ ಪ್ರದೇಶ
ಉದಾಹರಣೆ : ಸುರೇಶ ದಕ್ಷಿಣದಲ್ಲಿ ಇರುತ್ತಾನೆ.
ಇತರ ಭಾಷೆಗಳಿಗೆ ಅನುವಾದ :हिन्दी
दक्षिण दिशा में पड़नेवाला प्रदेश।
ಸ್ಥಾಪನೆ