ಅರ್ಥ : ಥೈಲ್ಯಾಂಡ್ ಗೆ ಸಂಬಂಧಿಸಿದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ :
ನಾವೆಲ್ಲರು ಒಂದು ಥೈಲ್ಯಾಂಡ್ ಸಿನಿಮಾವನ್ನು ವೀಕ್ಷಿಸಿದೆವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಥೈಲ್ಯಾಂಡಿನಲ್ಲಿ ವಾಸ ಮಾಡುವ
ಉದಾಹರಣೆ :
ಈ ಹೋಟೆಲ್ ಕೇವಲ ಥೈಯ್ ಜನರಿಗೆ ಮಾತ್ರ.
ಸಮಾನಾರ್ಥಕ : ಥೈಯ್
ಇತರ ಭಾಷೆಗಳಿಗೆ ಅನುವಾದ :