ಅರ್ಥ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
ಉದಾಹರಣೆ :
ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
ಉದಾಹರಣೆ :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಳಿಯ ವಾತಾವರಣ ಧಂಡಿಯ ವಾತಾವರಣ
ಉದಾಹರಣೆ :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
ಸಮಾನಾರ್ಥಕ : ಚಲಿಕಾಲ, ಚಲಿಗಾಲ, ಚಳಿ, ಶೀತ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
ಇತರ ಭಾಷೆಗಳಿಗೆ ಅನುವಾದ :
The coldest season of the year. In the northern hemisphere it extends from the winter solstice to the vernal equinox.
winter, wintertime