ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಸ್ಪೀಟಾಟದಲ್ಲಿ ಇತರ ಎಲೆಗಳಿಗಿಂತ ಮೇಲಿನ ವರ್ಗಕ್ಕೆ ಸೇರಿದ ಎಲೆ
ಉದಾಹರಣೆ : ಅವನು ಆಟವನ್ನು ಗೆಲ್ಲುವುದಕ್ಕೆ ತುರುಪೆಲೆ ಬಳಸಿದ.
ಸಮಾನಾರ್ಥಕ : ತುರುಪು
ಇತರ ಭಾಷೆಗಳಿಗೆ ಅನುವಾದ :हिन्दी
ताश के खेल में वे पत्ते जो उस खास समय में अन्य पत्तों से अधिक महत्व रखते हैं।
ಅರ್ಥ : ಎಲೆಗಳಿಗಿಂತ ಮೇಲಿನ ವರ್ಗಕ್ಕೆ ಸೇರಿದ ಯಾವುದೋ ಒಂದು ರಂಗಿನ ಎಲೆ
ಉದಾಹರಣೆ : ನಾನು ತುರುಫೆಲೆಯಿಂದ ಬೇರೆ ಎಲೆಯನ್ನು ಹೊಡೆದೆ.
ಇತರ ಭಾಷೆಗಳಿಗೆ ಅನುವಾದ :हिन्दी English
वह ताश जिसमें छः बूटियाँ हों।
A playing card or domino or die whose upward face shows six pips.
ಸ್ಥಾಪನೆ