ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಂಡಿಪೋತತನ ಪದದ ಅರ್ಥ ಮತ್ತು ಉದಾಹರಣೆಗಳು.

ತಿಂಡಿಪೋತತನ   ನಾಮಪದ

ಅರ್ಥ : ಸ್ವಾದಿಷ್ಟವಾದ ಆಹಾರ ಪಾನೀಯ ಮೊದಲಾದವುಗಳನ್ನು ತಿನ್ನುವ ಅಥವಾ ಕುಡಿಯುವುದರಲ್ಲಿ ಇರುವಂತಹ ಅತಿಯಾದ ಆಸೆ

ಉದಾಹರಣೆ : ಅವನು ತನ್ನ ಹೊಟ್ಟೆಬಾಕತನದ ಕಾರಣದಿಂದಾಗಿ ತುಂಬಾ ದಪ್ಪವಾಗಿದ್ದಾನೆ.

ಸಮಾನಾರ್ಥಕ : ಹೊಟ್ಟೆಬಾಕತನ


ಇತರ ಭಾಷೆಗಳಿಗೆ ಅನುವಾದ :

अच्छी स्वादिष्ट वस्तुएँ खाने का व्यसन।

वह अपने चटोरपन के कारण बहुत मोटा हो रहा है।
चटोरपन, चटोरापन, स्वाद-लोलुपता

An excessive desire for food.

greediness, hoggishness, piggishness