ಅರ್ಥ : ವಾಸ್ತವದಲ್ಲಿ ಅವಳು ತಂಗಿ ಅಲ್ಲದಿದ್ದರು ಅವಳನ್ನು ತಂಗಿಯ ದೃಷ್ಟಿಯಿಂದ ನೋಡುವುದು ಅಥವಾ ಅವಳ ಜತೆ ತಂಗಿ ಎನ್ನುವ ಸಂಬಂಧವನ್ನು ಬೆಸೆಯುವುದು
ಉದಾಹರಣೆ :
ಸೀತ ನನ್ನ ತಂಗಿಯಂತೆ ತಿಳಿದ್ದೀನಿ.
ಸಮಾನಾರ್ಥಕ : ತಂಗಿಯ ಸಂಬಂಧ, ಸಂಬಂಧವುಳ್ಳವಳು, ಸೋದರಿ ಸಂಬಂಧ, ಸೋದರಿಯಂತಹ
ಇತರ ಭಾಷೆಗಳಿಗೆ ಅನುವಾದ :
वह बहन जो वास्तव में बहन न होने पर भी कहकर बनाई गयी हो या वह जिसके साथ बहन का नाता लगाया गया हो।
सीता मेरी मुँहबोली बहन है।