ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಿಕ್ಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಟಿಕ್ಕಿ   ನಾಮಪದ

ಅರ್ಥ : ಆಲೂಗಡ್ಡೆ, ಕಾಳು, ಮಾಂಸ ಇತ್ಯಾದಿಗಳನ್ನು ಪುಡಿಪುಡಿ ಮಾಡಿ ಗುಂಡಾಗಿ ಅಥವಾ ಚಪ್ಪಟೆಯಾಕಾರ ಬರುವಂತೆ ಮಾಡಿ ನಂತರ ಕರಿದು ಮಾಡುಬಹುದಾದ ಒಂದು ಖಾದ್ಯ

ಉದಾಹರಣೆ : ಆಲೂ ಟಿಕ್ಕಿಯ ಜೊತೆ ಚಟ್ನಿ ಮಾಡಿದಾಗ ಅದರ ಸ್ವಾದ ದುಪ್ಪಟ್ಟಾಗುವುದು.


ಇತರ ಭಾಷೆಗಳಿಗೆ ಅನುವಾದ :

आलू, दाल, मांस आदि को मसलकर, गोल एवं चिपटा करके तथा सेंक या तलकर बनाया गया एक खाद्य।

आलू टिक्की का मज़ा चटनी के साथ दुगुना हो जाता है।
टिकिया, टिक्की, पैटी

A particular item of prepared food.

She prepared a special dish for dinner.
dish