ಅರ್ಥ : ಒಂದು ಜಾಗದಲ್ಲಿ ದುಡ್ಡು ರೂಪಾಯಿ ಮುಂತಾದ ನಾಣ್ಯಗಳನ್ನು ತಯಾರಿಸುತ್ತಾರೆ
ಉದಾಹರಣೆ :
ರಾಜುವಿನ ತಂದೆ ಟಂಕ ಸಾಲೆಯಲ್ಲಿ ಕೆಲಸ ಮಾಡುತ್ತಾರೆ.
ಸಮಾನಾರ್ಥಕ : ಟಂಕ ಸಾಲೆ, ಹಣ ತಯಾರಿಸುವ ಸ್ಥಳ
ಇತರ ಭಾಷೆಗಳಿಗೆ ಅನುವಾದ :
A plant where money is coined by authority of the government.
mint