ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೇಷ್ಠ ಪದದ ಅರ್ಥ ಮತ್ತು ಉದಾಹರಣೆಗಳು.

ಜೇಷ್ಠ   ನಾಮಪದ

ಅರ್ಥ : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.

ಸಮಾನಾರ್ಥಕ : ದೊಡ್ಡವನು


ಇತರ ಭಾಷೆಗಳಿಗೆ ಅನುವಾದ :

ज्येष्ठ होने की अवस्था या भाव।

भैया अपनी ज्येष्ठता का भरपूर लाभ उठाते हैं।
ज्येष्ठता, ज्येष्ठत्व

Higher rank than that of others especially by reason of longer service.

higher rank, higher status, senior status, seniority

ಅರ್ಥ : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು

ಉದಾಹರಣೆ : ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು

ಸಮಾನಾರ್ಥಕ : ಜೇಷ್ಠ ಮಾಸ


ಇತರ ಭಾಷೆಗಳಿಗೆ ಅನುವಾದ :

वैशाख और आषाढ़ के बीच का महीना जो अंग्रेजी महीने के मई और जून के बीच में आता है।

वह जेठ के कृष्ण पक्ष की दशमी को पैदा हुआ था।
जेठ, ज्येष्ठ, ज्येष्ठ मास, ज्येष्ठमास, शुक्र, शुचि

The third month of the Hindu calendar.

jeth, jyaistha

ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ

ಉದಾಹರಣೆ : ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.

ಸಮಾನಾರ್ಥಕ : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

सत्ताईस नक्षत्रों में से अठारहवाँ नक्षत्र।

ज्येष्ठा नक्षत्र तीन तारों का है।
ज्येष्ठा, ज्येष्ठा नक्षत्र, पौरंदर, पौरन्दर, शक्र, शक्र-दैवत, शक्रदैवत, शाक्र

ಜೇಷ್ಠ   ಗುಣವಾಚಕ

ಅರ್ಥ : ಯಾವುದೇ ಹಂಗಸಿನ ಗರ್ಭದಲ್ಲಿ ಮೊದಲ ಬಾರಿಗೆ ಹುಟ್ಟಿದ ಮೊಗು

ಉದಾಹರಣೆ : ಅವಳ ಜೇಷ್ಠ ಪುತ್ರ ತುಂಬಾ ಬುದ್ಧಿವಂತ.


ಇತರ ಭಾಷೆಗಳಿಗೆ ಅನುವಾದ :

किसी स्त्री के गर्भ से पहले-पहल उत्पन्न।

उसका पहलौठा लड़का बड़ा होनहार है।
पहलौंठा, पहलौटा, पहलौठा

First in order of birth.

The firstborn child.
eldest, firstborn

ಅರ್ಥ : ಜೇಷ್ಠ ಮಾಸಕ್ಕೆ ಸಂಬಂಧಿಸಿದ ಅಥವಾ ಜೇಷ್ಟ ಮಾಸದ

ಉದಾಹರಣೆ : ಜೇಷ್ಠ ಪೂರ್ಣಿಮೆಯ ದಿನದಲ್ಲಿ ಮಳೆಯರು ವಟವೃಕ್ಷವನ್ನು ಪೂಜೆ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

ज्येष्ठ महीने से संबंधित या ज्येष्ठ महीने का।

ज्येष्ठी पूर्णिमा के दिन महिलाएँ बरगद की पूजा करती हैं।
ज्येष्ठी