ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ
ಉದಾಹರಣೆ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.
ಸಮಾನಾರ್ಥಕ : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ತನುಧಾರಿ, ಪ್ರಾಣ, ಪ್ರಾಣಧಾರಿ, ಸಜೀವ
ಇತರ ಭಾಷೆಗಳಿಗೆ ಅನುವಾದ :हिन्दी English
सजीव प्राणी या वह जिसमें प्राण हो।
A living thing that has (or can develop) the ability to act or function independently.
ಅರ್ಥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
ಉದಾಹರಣೆ : ಹಸು ಸಾಕುವ ಪ್ರಾಣಿ.
ಸಮಾನಾರ್ಥಕ : ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ, ಮೃಗ
चार पैरों से चलने वाला दुमदार जंतु।
An animal especially a mammal having four limbs specialized for walking.
ಸ್ಥಾಪನೆ