ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಪ ಪದದ ಅರ್ಥ ಮತ್ತು ಉದಾಹರಣೆಗಳು.

ಜಪ   ನಾಮಪದ

ಅರ್ಥ : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು

ಉದಾಹರಣೆ : ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.

ಸಮಾನಾರ್ಥಕ : ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ, ಸ್ಮರಣೆ


ಇತರ ಭಾಷೆಗಳಿಗೆ ಅನುವಾದ :

किसी देवता के मंत्र, नाम या वाक्य का बार-बार किया जानेवाला उच्चारण।

वह प्रतिदिन सुबह उठकर जप करता है।
अहुत, जप, जाप, नाम स्मरण, सुमिरन

ಅರ್ಥ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

ಉದಾಹರಣೆ : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

ಸಮಾನಾರ್ಥಕ : ಕೀರ್ತನೆ, ಪೂಜೆ, ಭಜನೆ, ಸ್ತ್ರೋತ್ರ, ಹಾಡು


ಇತರ ಭಾಷೆಗಳಿಗೆ ಅನುವಾದ :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn