ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ ಸಮೂಹ ಪದದ ಅರ್ಥ ಮತ್ತು ಉದಾಹರಣೆಗಳು.

ಜನ ಸಮೂಹ   ನಾಮಪದ

ಅರ್ಥ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು

ಉದಾಹರಣೆ : ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.

ಸಮಾನಾರ್ಥಕ : ಜನ ಜಂಗುಳಿ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ


ಇತರ ಭಾಷೆಗಳಿಗೆ ಅನುವಾದ :

मानवों का समूह।

नेताजी का भाषण सुनने के लिए विशाल जनसमूह उमड़ पड़ा।
आलम, जन समुदाय, जन समूह, जन-समुदाय, जन-समूह, जनसमुदाय, जनसमूह, मानव समूह

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

ಅರ್ಥ : ಯಾವುದಾದರು ದೇಶ ಅಥವಾ ಸ್ಥಾನದ ಎಲ್ಲಾ ಅಥವಾ ತುಂಬಾ ನಿವಾಸಿಗಳು ಒಂದು ಅಳತೆಯ ರೂಪದಲ್ಲಿರುವ ಅಭಿಪ್ರಾಯ

ಉದಾಹರಣೆ : ಆಂಗ್ಲರು ಭಾರತೀಯ ಜನರ ಮೇಲೆ ತುಂಬಾ ಅತ್ಯಾಚಾರವನ್ನು ಎಸೆಗಿದ್ದಾರೆ.

ಸಮಾನಾರ್ಥಕ : ಜನ, ಜನ ಸಂದಣಿ, ಜನ ಸಾಧಾರಣ, ಜನತೆ, ಪಬ್ಲಿಕ್, ಪ್ರಜೆ


ಇತರ ಭಾಷೆಗಳಿಗೆ ಅನುವಾದ :

किसी देश या स्थान के सब या बहुत से निवासी जो एक इकाई के रूप में माने जाएँ।

अंग्रेजों ने भारतीय जनता पर बहुत अत्याचार किए।
अवाम, आवाम, जन, जनता, पब्लिक, प्रजा

The body of citizens of a state or country.

The Spanish people.
citizenry, people