ಅರ್ಥ : ಚುಚ್ಚುವಂಥ
ಉದಾಹರಣೆ :
ಸೂಜಿ ಚುಚ್ಚುವ ವಸ್ತು
ಸಮಾನಾರ್ಥಕ : ಚುಚ್ಚುವ, ಚುಚ್ಚುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೋಡಿನಿಂದ ತಿವಿಯುವ (ಹಸು)
ಉದಾಹರಣೆ :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
ಸಮಾನಾರ್ಥಕ : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವ, ಚುಚ್ಚುವಂತಹ
ಇತರ ಭಾಷೆಗಳಿಗೆ ಅನುವಾದ :