ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದಾ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದಾ   ನಾಮಪದ

ಅರ್ಥ : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು

ಉದಾಹರಣೆ : ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.

ಸಮಾನಾರ್ಥಕ : ಅನುಧಾನ, ಅಭಿಧಾನ, ದಾನಕೊಟ್ಟ


ಇತರ ಭಾಷೆಗಳಿಗೆ ಅನುವಾದ :

किसी सामाजिक, धार्मिक काम आदि के लिए दान के रूप में कई आदमियों से लिया जाने वाला धन आदि।

उसने मंदिर के लिए एकत्रित चंदे से अपना घर बनवा लिया।
अंशदान, अनुदान, अभिदान, चंदा, दत्त

A voluntary gift (as of money or service or ideas) made to some worthwhile cause.

contribution, donation

ಅರ್ಥ : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

ಉದಾಹರಣೆ : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

ಸಮಾನಾರ್ಥಕ : ಪಾಪ್ತಿ, ಪಾವತಿ, ವಸೂಲು, ಸಂದಾಯ


ಇತರ ಭಾಷೆಗಳಿಗೆ ಅನುವಾದ :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

ಅರ್ಥ : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ

ಉದಾಹರಣೆ : ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.

ಸಮಾನಾರ್ಥಕ : ವಂತಿಗೆ ವರ್ಗಣೆ


ಇತರ ಭಾಷೆಗಳಿಗೆ ಅನುವಾದ :

किसी सामयिक पत्र या पुस्तक आदि का वार्षिक या मासिक मूल्य।

मैंने कादम्बिनी का चंदा अभी तक नहीं भेजा है।
अभिदान, चंदा

A payment for consecutive issues of a newspaper or magazine for a given period of time.

subscription