ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌರವಾರ್ಹ ಪದದ ಅರ್ಥ ಮತ್ತು ಉದಾಹರಣೆಗಳು.

ಗೌರವಾರ್ಹ   ಗುಣವಾಚಕ

ಅರ್ಥ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು

ಉದಾಹರಣೆ : ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು

ಸಮಾನಾರ್ಥಕ : ಅಭಿವಂದನೀಯ, ಯೋಗ್ಯ, ವಂದನೀಯ


ಇತರ ಭಾಷೆಗಳಿಗೆ ಅನುವಾದ :

जिसके आगे झुककर नमस्कार किया जाय।

माता,पिता एवं गुरु वंदनीय होते हैं।
अभिवंदनीय, अभिवंद्य, अभिवन्दनीय, अभिवन्द्य, नमनीय, नम्य, प्रणम्य, वंदनीय, वंद्य, वन्दनीय, वन्द्य

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

ಅರ್ಥ : ಯಾರೋ ಒಬ್ಬರ ಮುಂದೆ ಬಗ್ಗಿ ನಮಸ್ಕಾರ ಮಾಡುವುದು ಸರಿ ಅಥವಾ ಕರ್ತವ್ಯವಾಗಿರುವುದು

ಉದಾಹರಣೆ : ಭಾರತೀಯ ಸಂಸ್ಕೃತಿ ಧನ್ಯ ಏಕೆಂದರೆ ದೇವಲಯವನ್ನು ಸ್ಥಾಪಿಸಿದ ನಂತರ ಪ್ರತಿಯೊಂದು ಕಲ್ಲು ಸಹ ಗೌರವಾರ್ಹವಾಗುತ್ತದೆ.

ಸಮಾನಾರ್ಥಕ : ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके आगे झुककर प्रणाम करना उचित हो।

धन्य है भारतीय संस्कृति जहाँ मंदिर में स्थापना के बाद एक पत्थर भी प्रणम्य हो जाता है।
प्रणम्य

ಅರ್ಥ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

ಉದಾಹರಣೆ : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

ಸಮಾನಾರ್ಥಕ : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


ಇತರ ಭಾಷೆಗಳಿಗೆ ಅನುವಾದ :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य