ಅರ್ಥ : ಒಂದು ಬಗೆಯ ಗಿಡ ಮತ್ತು ಅದರಿಂದ ಸಿದ್ಧಪಡಿಸುವ ಕೆಂಪು ಬಣ್ಣ
ಉದಾಹರಣೆ :
ಶೀಲಾ ಮದರಂಗಿಯ ಎಲೆಗಳನ್ನು ಕೀಳುತ್ತಿದ್ದಾಳೆ.
ಸಮಾನಾರ್ಥಕ : ಮದರಂಗಿ
ಇತರ ಭಾಷೆಗಳಿಗೆ ಅನುವಾದ :
Widely cultivated as a groundcover for its dark green shiny leaves and usually blue-violet flowers.
myrtle, vinca minor