ಅರ್ಥ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ
ಉದಾಹರಣೆ :
ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೆಗಳುವ ಕ್ರಿಯೆ
ಉದಾಹರಣೆ :
ಭಂಡ ರಾಜಕಾರಣಿಗಳಿಗೆ ದಿಕ್ಕಾರವಿರಲಿ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ
ಉದಾಹರಣೆ :
ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ
ಸಮಾನಾರ್ಥಕ : ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ, ವಿಮರ್ಶೆ
ಇತರ ಭಾಷೆಗಳಿಗೆ ಅನುವಾದ :
किसी बात या कार्य के गुण दोष आदि के संबंध में प्रकट किया जाने वाला विचार।
वे आलोचना सुनकर भी अप्रभावित रहे।