ಅರ್ಥ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು
ಉದಾಹರಣೆ :
ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.
ಸಮಾನಾರ್ಥಕ : ತಗಾದೆ, ಬೇಡಿಕೆ, ವರಾತ, ಹಕ್ಕೊತ್ತಾಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ
ಉದಾಹರಣೆ :
ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.
ಸಮಾನಾರ್ಥಕ : ಬೇಡಿಕೆ, ಹಕ್ಕು ಕೇಳಿಕೆ
ಇತರ ಭಾಷೆಗಳಿಗೆ ಅನುವಾದ :
किसी वस्तु की क्षति होने पर उसका मुआवज़ा माँगने का काम।
वे केवल दस हज़ार रुपए की मुआवज़े की माँग कर सकते हैं।ಅರ್ಥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
ಉದಾಹರಣೆ :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
ಸಮಾನಾರ್ಥಕ : ಅವಶ್ಯಕತೆ, ಬೇಡಿಕೆ, ಯಾಚನೆ
ಇತರ ಭಾಷೆಗಳಿಗೆ ಅನುವಾದ :
Required activity.
The requirements of his work affected his health.ಅರ್ಥ : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು
ಉದಾಹರಣೆ :
ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.
ಸಮಾನಾರ್ಥಕ : ಯಾಚನೆ
ಇತರ ಭಾಷೆಗಳಿಗೆ ಅನುವಾದ :
वह पत्र जिसमें किसी से कुछ याचना की गई हो।
उसकी याचिका न्यायालय द्वारा खारिज़ कर दी गई।A formal message requesting something that is submitted to an authority.
petition, postulation, request