ಅರ್ಥ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
ಉದಾಹರಣೆ :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
ಸಮಾನಾರ್ಥಕ : ಕೈ ಬಿಟ್ಟು ಹೋಗು, ಬಿಟ್ಟು ಹೋಗು
ಇತರ ಭಾಷೆಗಳಿಗೆ ಅನುವಾದ :
पास से जाता रहना या हाथ में न रहना।
ग़लत आदतों के कारण उसकी नौकरी निकल गई।