ಅರ್ಥ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ
ಉದಾಹರಣೆ :
ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.
ಸಮಾನಾರ್ಥಕ : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ
ಅರ್ಥ : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ
ಉದಾಹರಣೆ :
ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.
ಸಮಾನಾರ್ಥಕ : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ
ಇತರ ಭಾಷೆಗಳಿಗೆ ಅನುವಾದ :