ಅರ್ಥ : ಆತುರತೆಯ ಸ್ಥಿತಿ
ಉದಾಹರಣೆ :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ಸಮಾನಾರ್ಥಕ : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಬೇಗನೆ, ವೇಗವಾಗಿ, ವ್ಯಾಕುಲ
ಇತರ ಭಾಷೆಗಳಿಗೆ ಅನುವಾದ :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।