ಅರ್ಥ : ಸಂತೋಷ ಮುಂತಾದ ಕ್ಷಣಗಳಲ್ಲಿ ಕಂಕುಳಲ್ಲಿ ಕೈ ಇಟ್ಟು ನಗಿಸುವುದು ಅಥವಾ ಹಾಸ್ಯ ಪ್ರವೃತ್ತಿಯನ್ನು ಕೆರಳಿಸುವುದು
ಉದಾಹರಣೆ :
ನನಗೆ ನನ್ನ ಗೆಳೆಯ ಕಚಗುಳಿ ಇಟ್ಟು ನಗಿಸಿದ ಮಗುವಿಗೆ ಚಕ್ಕಳಗುಳಿ ಇಟ್ಟರೆ ಮಗು ಕೇಕೆ ಹಾಕಿ ನಗುತ್ತದೆ.
ಸಮಾನಾರ್ಥಕ : ಕಿಕ್ಕಿಳಿ ಮಾಡುವಿಕೆ, ಚಕ್ಕಳಗುಳಿ, ಬುಳುಗುಟ್ಟಿಸುವಿಕೆ
ಇತರ ಭಾಷೆಗಳಿಗೆ ಅನುವಾದ :
A cutaneous sensation often resulting from light stroking.
tickle