ಅರ್ಥ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
ಉದಾಹರಣೆ :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
ಸಮಾನಾರ್ಥಕ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
ಇತರ ಭಾಷೆಗಳಿಗೆ ಅನುವಾದ :
An emotion experienced in anticipation of some specific pain or danger (usually accompanied by a desire to flee or fight).
fear, fearfulness, frightಅರ್ಥ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ಉದಾಹರಣೆ :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
ಸಮಾನಾರ್ಥಕ : ಗಾಬರಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ
ಇತರ ಭಾಷೆಗಳಿಗೆ ಅನುವಾದ :
Be overcome by a sudden fear.
The students panicked when told that final exams were less than a week away.ಅರ್ಥ : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು
ಉದಾಹರಣೆ :
ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.
ಸಮಾನಾರ್ಥಕ : ಗಾಬರಿಯಾಗು, ಚಕಿತನಾಗು, ಬೆರಗಾಗು, ವಿಸ್ಮಿತರಾಗು
ಇತರ ಭಾಷೆಗಳಿಗೆ ಅನುವಾದ :
विस्मित होकर चारों ओर देखना।
मीनाक्षी का आरोप सुनकर माधुरी सकपका गई।