ಅರ್ಥ : ಉದಾರವಾದವನ್ನು ಸಮರ್ಥನೆ ಮಾಡುವಂತಹ
ಉದಾಹರಣೆ :
ಅವರು ಒಬ್ಬ ಉದಾರತಾವಾದಿಯಾದ ನೇತಾರರು.
ಸಮಾನಾರ್ಥಕ : ಉದಾರತಾವಾದಿ, ಉದಾರತಾವಾದಿಯಾದ, ಉದಾರತಾವಾದಿಯಾದಂತ, ಉದಾರತಾವಾದಿಯಾದಂತಹ, ಉದಾರವಾದಿ, ಉದಾರವಾದಿಯಾದ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಔದಾರ್ಯವಾದಿ, ಔದಾರ್ಯವಾದಿಯಾದ, ಔದಾರ್ಯವಾದಿಯಾದಂತಹ