ಅರ್ಥ : ವೇದಿಕೆಯ ಮೇಲೆ ಒಯ್ಯಾರದಿಂದ ನಡೆಯುವ ಪ್ರಕ್ರಿಯಿಂದ ಕಾಲಿನ ಗೆಜ್ಜೆಗಳು ಕುಣಿಯುತ್ತವೆ
ಉದಾಹರಣೆ :
ವೇದಿಕೆಯ ಮೇಲೆ ನರ್ತಕಿಯು ಒಯ್ಯಾರದಿಂದ ನಡೆಯುತ್ತಿದ್ದಾಳೆ.
ಸಮಾನಾರ್ಥಕ : ಕುಣಿಯುತ್ತ ನಡೆ, ಜಿಗಿಯುತ್ತನಡೆ, ಸೆಟಗೊಂಡು ನಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ
ಉದಾಹರಣೆ :
ಮಗು ಕುಣಿಯುತ್ತ ನಡೆಯುತ್ತಿದೆ.
ಸಮಾನಾರ್ಥಕ : ಒಯ್ಯಾರದಿಂದ-ನಡೆ, ಕುಣಿಯುತ್ತ ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ
ಇತರ ಭಾಷೆಗಳಿಗೆ ಅನುವಾದ :