ಅರ್ಥ : ಸುಗಂಧಬರಿತವನ್ನಾಗಿ ಮಾಡುವುದಕ್ಕೆ ಬಿಸಿಯಾದ ತುಪ್ಪ ಅಥವಾ ಎಣ್ಣೆಗೆ ಇಂಗು, ಮೆಣಸಿನಕಾಯಿ ಮೊದಲಾದವುಗಳನ್ನು ಹಾಕುವುದು
ಉದಾಹರಣೆ :
ಅಮ್ಮ ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದಾಳೆ.
ಸಮಾನಾರ್ಥಕ : ಒಗ್ಗರಣೆ ಮಾಡು
ಇತರ ಭಾಷೆಗಳಿಗೆ ಅನುವಾದ :
सुगंधित या सोंधा करने के लिए गरम घी या तेल में हींग, मिर्च आदि डालना।
माँ दाल छौंक रही है।