ಅರ್ಥ : ಗೋಧಿ ಅಥವಾ ದಾನ್ಯವನ್ನು ಬೀಸಿ ಅದರಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಹಾಕಿ ಮಾಡಿರುವಂತಹ ಒಂದು ಖಾದ್ಯ ಪದಾರ್ಥ
ಉದಾಹರಣೆ :
ಸತ್ಯನಾರಾಯಣ ಪೂಜೆಯ ನಂತರ ಜನರಿಗೆ ಒಂದು ಮಿಠಾಯಿಯನ್ನು ಹಂಚಲಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಮಿಠಾಯಿ ಸಕ್ಕರೆಯ ಪಾಕದಲ್ಲಿ ಅತ್ತಿ ಮಾಡಲಾಗುತ್ತದೆ
ಉದಾಹರಣೆ :
ಅವನು ಬತ್ತಾಸನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಬತ್ತಾಸು
ಇತರ ಭಾಷೆಗಳಿಗೆ ಅನುವಾದ :